Thursday 7 March 2013

ಹನಿಗವಿತೆ :



ನಮ್ಮ ನೇರಕ್ಕೆ
ಎಲ್ಲ ಇರಲಿ ಬಿಡು ಎನ್ನುತ್ತೇವೆ,
ನಾವೇ ವಕ್ರದಲ್ಲಿ
ನಿಂತು ನಿರ್ದೇಶಿಸುತ್ತೇವೆ.

-ಡಾ.ಪ್ರಕಾಶ ಗ.ಖಾಡೆ

No comments:

Post a Comment